ಕರ್ಟ್ ಗುಡ್ಲ್ (ಏಪ್ರಿಲ್೨೮, ೧೯೦೬ ಬರ್ನೊ, ಈಗಿನ ಚೆಕ್ ಗಣರಾಜ್ಯ – ಜನವರಿ ೧೪, ೧೯೭೮ ಪ್ರಿನ್ಸ್‍ಟನ್, ನ್ಯೂ ಜರ್ಸಿ) ಆಸ್ಟ್ರಿಯ ಮೂಲದ ಗಣಿತಜ್ಞ, ತರ್ಕಶಾಸ್ತ್ರಜ್ಞ ಮತ್ತು ಗಣಿತದ ತತ್ವಶಾಸ್ತ್ರಜ್ಞ.